F, f ಎಹ್‍
ನಾಮವಾಚಕ
(ಬಹುವಚನ Fs ಯಾ F’s).
  1. ಇಂಗ್ಲಿಷ್‍ ವರ್ಣಮಾಲೆಯ ಆರನೆಯ ಅಕ್ಷರ.
  2. (ಸಂಗೀತ) ಹ; ಪಾಶ್ಚಾತ್ಯ ಸಂಗೀತದ ಸ್ವರಶ್ರೇಣಿಯಲ್ಲಿ ನಾಲ್ಕನೆಯ ಸ್ವರ.